ಟೀಂ ಇಂಡಿಯಾಗೆ ನಾಯಕತ್ವ ವಹಿಸಲು ಅವಕಾಶ ಸಿಕ್ಕರೆ ಯಾರು ಬಿಟ್ಟಾರು ಎಂದು ಶಮಿ ಹೇಳಿದರು. ಆದರೆ, ನಾಯಕನಷ್ಟೇ ಅಲ್ಲ ತಂಡಕ್ಕೆ ಯಾವುದೇ ರೀತಿಯ ಸೇವೆ ಸಲ್ಲಿಸಲು ಸಿದ್ಧ ಎಂದು ಬಹಿರಂಗಪಡಿಸಿದ್ದಾರೆ <br /> <br />Mohammed Shami says he will be very happy if he gets the captaincy for test team <br />